ಬೊಮ್ಮಾಯಿಗೆ ಸರ್ಕಾರಿ ನಿವಾಸ ಹಂಚಿಕೆ

ಬೊಮ್ಮಾಯಿಗೆ ಸರ್ಕಾರಿ ನಿವಾಸ ಹಂಚಿಕೆ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗಿದ್ದು, ರೇಸ್ ವ್ಯೂ ಕಾಟೇಜ್ ವಸತಿ ಗೃಹ ಮಂಗಳವಾರ ನೀಡಲಾಗಿದೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಚಿವ ಅಶ್ವತ್ಥ್ ನಾರಾಯಣ ಬಳಿ ಇದ್ದ ರೇಸ್ ವ್ಯೂ ಕಾಟೇಜ್ ವಸತಿ ಗೃಹವನ್ನು  ಅವರಿಂದ  ಹಿಂಪಡೆದು ಸಿಎಂ ಬೊಮ್ಮಾಯಿ ಅವರಿಗೆ ನೀಡಲಾಗಿದೆ.

Related