Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಟಿಡಿಆರ್‌ ಖರೀದಿ, ಮಾರಾಟಕ್ಕೆ ಡಿಜಿಟಲ್ ವೇದಿಕೆ: ಜಿಬಿಎ ಮಹತ್ವದ ನಿರ್ಧಾರ
  • Bangalore
  • Front news
  • Politics
  • State

ಟಿಡಿಆರ್‌ ಖರೀದಿ, ಮಾರಾಟಕ್ಕೆ ಡಿಜಿಟಲ್ ವೇದಿಕೆ: ಜಿಬಿಎ ಮಹತ್ವದ ನಿರ್ಧಾರ

Praja Vahini November 3, 2026
IMG_2838
Spread the love

ಬೆಂಗಳೂರು: ನಗರದಲ್ಲಿ ಟಿಡಿಆರ್‌ (ಅಭಿವೃದ್ಧಿಹಕ್ಕುಗಳ ವರ್ಗಾವಣೆ) ಪ್ರಮಾಣಪತ್ರಗಳ ಖರೀದಿಮತ್ತು ಮಾರಾಟವನ್ನುಸುಲಭಗೊಳಿಸಲು ಗ್ರೇಟರ್‌ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ನಿರ್ಧಾರಕೈಗೊಂಡಿದೆ. ಇನ್ಮುಂದೆ ಸೈಟ್‌, ಮನೆ ಹಾಗೂಫ್ಲಾಟ್‌ಗಳಖರೀದಿ ಮತ್ತು ಮಾರಾಟಕ್ಕೆ ಇರುವ ರಿಯಲ್‌ ಎಸ್ಟೇಟ್‌ಆಯಪ್‌ಗಳ ಮಾದರಿಯಲ್ಲಿ ಟಿಡಿಆರ್‌ ವಹಿವಾಟಿಗೂಸರ್ಕಾರದಅಧಿಕೃತ ಡಿಜಿಟಲ್‌ ವೇದಿಕೆ ರೂಪಿಸಲುಯೋಜನೆ ಸಿದ್ಧಪಡಿಸಲಾಗುತ್ತಿದೆ.

ನಗರದಲ್ಲಿ ರಸ್ತೆ ಅಗಲೀಕರಣ, ಹೊಸ ರಸ್ತೆ ನಿರ್ಮಾಣಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿಭೂಮಿ ಬಿಟ್ಟುಕೊಡುವಮಾಲೀಕರಿಗೆ ಸರ್ಕಾರ ಟಿಡಿಆರ್‌ಪ್ರಮಾಣಪತ್ರ ನೀಡುತ್ತದೆ. ಆದರೆ, ಈ ಪ್ರಮಾಣಪತ್ರಗಳನ್ನುಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದಕಾರಣಭೂಮಾಲೀಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪರಿಣಾಮವಾಗಿನೂರಾರು ಕೋಟಿ ರೂಪಾಯಿ ಮೌಲ್ಯದಟಿಡಿಆರ್‌ಪ್ರಮಾಣಪತ್ರಗಳು ಬಳಕೆಯಾಗದೆ ಬಾಕಿ ಉಳಿದಿವೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಟಿಡಿಆರ್‌ ವ್ಯವಸ್ಥೆಯನ್ನು ಸಂಪೂರ್ಣಡಿಜಿಟಲೀಕರಣಗೊಳಿಸಲು ಸರ್ಕಾರಮುಂದಾಗಿದೆ.ಈ ಕುರಿತು ವಿಕಾಸಸೌಧದಲ್ಲಿ ಬೆಂಗಳೂರು ಅಭಿವೃದ್ಧಿಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳೊಂದಿಗೆಸಭೆನಡೆಸಿ, ಟಿಡಿಆರ್‌ ಮಂಜೂರಾತಿಯಿಂದ ಹಿಡಿದುಖರೀದಿ, ಮಾರಾಟ ಹಾಗೂ ಅಂತಿಮ ಬಳಕೆಯವರೆಗಿನಎಲ್ಲ ಪ್ರಕ್ರಿಯೆಗಳನ್ನುಆನ್‌ಲೈನ್‌ಗೆ ತರಲು ಸೂಚಿಸಿದ್ದಾರೆ.

ಕಾಗದದ ಕಡತಗಳಿಗೆ ಮುಕ್ತಿ

ಪ್ರಸ್ತುತ ಟಿಡಿಆರ್‌ ಪ್ರಕ್ರಿಯೆ ಬಹುತೇಕ ಕಾಗದದಕಡತಗಳ ಮೂಲಕವೇ ನಡೆಯುತ್ತಿದೆ. ಇದರಿಂದಪಾರದರ್ಶಕತೆಯ ಕೊರತೆ, ಅನಗತ್ಯವಿಳಂಬ ಹಾಗೂದಾಖಲೆಗಳ ನಿರ್ವಹಣೆಯಲ್ಲಿ ತೊಂದರೆ ಉಂಟಾಗುತ್ತಿದೆ.ಇನ್ನು ಮುಂದೆ ಆಸ್ತಿ ಮತ್ತು ರಸ್ತೆ ವಿವರಗಳಪರಿಶೀಲನೆ,ಅನುಮೋದನೆ ಹಾಗೂ ಪ್ರಮಾಣಪತ್ರ ವಿತರಣೆಯವರೆಗಿನಪ್ರಕ್ರಿಯೆ ಡಿಜಿಟಲ್‌ ವ್ಯವಸ್ಥೆಯಲ್ಲೇ ನಡೆಯಲಿದೆ.ಅರ್ಜಿದಾರರುತಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನುಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.

ನೋ ಬ್ರೋಕರ್‌ ಮಾದರಿಯಲ್ಲಿ ವಹಿವಾಟು

ಟಿಡಿಆರ್‌ ಹೊಂದಿರುವವರು ಮತ್ತು ಅದನ್ನು ಖರೀದಿಸಲುಬಯಸುವವರು ನೇರವಾಗಿ ಸಂಪರ್ಕ ಸಾಧಿಸಲು ಪ್ರತ್ಯೇಕಆನ್‌ಲೈನ್‌ಮಾರುಕಟ್ಟೆ ವ್ಯವಸ್ಥೆ ರೂಪಿಸಲಾಗುತ್ತದೆ.ಇದರಿಂದ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಲಿದ್ದು,ಖರೀದಿ ಮತ್ತು ಮಾರಾಟದಲ್ಲಿಪಾರದರ್ಶಕತೆ ಹೆಚ್ಚಲಿದೆ.

ಹೊಸ ವ್ಯವಸ್ಥೆಯಿಂದ ಟಿಡಿಆರ್‌ ವಹಿವಾಟಿನಲ್ಲಿನಗೊಂದಲ, ವಿಳಂಬ ಹಾಗೂ ಕಾನೂನು ತೊಡಕುಗಳನ್ನುಕಡಿಮೆ ಮಾಡಿ, ಸಾರ್ವಜನಿಕರಲ್ಲಿವ್ಯವಸ್ಥೆಯ ಮೇಲಿನವಿಶ್ವಾಸ ಮರುಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ.ಶೀಘ್ರದಲ್ಲೇ ಯೋಜನೆ ಜಾರಿಗೆ ತರಲುಅಧಿಕಾರಿಗಳುಸಿದ್ಧತೆ ನಡೆಸುತ್ತಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಎಚ್‌ಎಸ್‌ಆರ್ ಬಡಾವಣೆಯಲ್ಲಿ ಕಳಪೆ ಕಾಮಗಾರಿ ಆರೋಪ: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ರಾಮಲಿಂಗಾ ರೆಡ್ಡಿ ಸೂಚನೆ
Next: ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

Views:

9

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.