Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮರು ಮುದ್ರಿತ ಡಾ.ನಾಡಿಗ ಕೃಷ್ಣಮೂರ್ತಿ ಅವರ ‘ಭಾರತೀಯ ಪತ್ರಿಕೋದ್ಯಮ’ ಕೃತಿ ಮಾರಾಟಕ್ಕೆ ಶೀಘ್ರ ಲಭ್ಯ
  • Bangalore
  • Front news
  • Uncategorized

ಮರು ಮುದ್ರಿತ ಡಾ.ನಾಡಿಗ ಕೃಷ್ಣಮೂರ್ತಿ ಅವರ ‘ಭಾರತೀಯ ಪತ್ರಿಕೋದ್ಯಮ’ ಕೃತಿ ಮಾರಾಟಕ್ಕೆ ಶೀಘ್ರ ಲಭ್ಯ

Praja Vahini October 1, 2026
adc3d637-2d31-4389-97a6-e32523af0f7f
Spread the love

ಬೆಂಗಳೂರು:   ಪತ್ರಿಕೋದ್ಯಮದ ಲೇಖಕರಾದ ಡಾ. ನಾಡಿಗ ಕೃಷ್ಣಮೂರ್ತಿ ಅವರ ‘ಭಾರತೀಯ ಪತ್ರಿಕೋದ್ಯಮ’ ಕನ್ನಡ ಕೃತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮರುಮುದ್ರಿಸಿದ್ದು, ಇದರ ಪ್ರತಿಗಳನ್ನು ಬಿಡುಗಡೆಗೊಳಿಸಿ, ಒಪ್ಪಂದದ ಪ್ರಕಾರ ಕೃತಿಯ 25 ಪ್ರತಿಗಳನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಅವರಿಗೆ ಹಸ್ತಾಂತರಿಸಲಾಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಮರುಮುದ್ರಣಗೊಂಡ ಕೃತಿಯ ಪ್ರತಿಗಳನ್ನು ಕುಲಪತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರುಗಳಾದ ಡಾ. ಎಸ್.ಮಮತಾ, ರಶ್ಮಿ ಮತ್ತು ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.

ಭಾರತೀಯ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆ ಹಾಗೂ ಪ್ರಮುಖ ಘಟ್ಟಗಳನ್ನು ದಾಖಲಿಸಿರುವ ‘ಭಾರತೀಯ ಪತ್ರಿಕೋದ್ಯಮ’ ಕೃತಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಓದುಗರಿಗೆ ಉಪಯುಕ್ತವಾಗಲಿದೆ.

ಪತ್ರಿಕೋದ್ಯಮದ ಶಿಕ್ಷಕ, ಲೇಖಕ ಮತ್ತು ಸಂಶೋಧಕರಾಗಿದ್ದ ಡಾ. ನಾಡಿಗ ಕೃಷ್ಣಮೂರ್ತಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ 1982–83ರಲ್ಲಿ ಸೇವೆ ಸಲ್ಲಿಸಿದರು.

ಮರುಮುದ್ರಣಗೊಂಡ ಈ ಕೃತಿಯು ಶೀಘ್ರದಲ್ಲೇ ಕರ್ನಾಟಕ ಮಾಧ್ಯಮ ಅಕಾಡೆಮಿ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

About the Author

Praja Vahini

Editor

View All Posts

Spread the love

Post navigation

Previous: ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ರೈತರ ಬಗ್ಗೆ ಇಲ್ಲದ ಸರಕಾರ: ಬಿ.ವೈ.ವಿಜಯೇಂದ್ರ ಆಕ್ಷೇಪ
Next: ಅಗ್ರಿಕಾನ್ ಇಂಡಿಯಾ–ಹಾರ್ಟಿ ಕನೆಕ್ಟ್ ಇಂಡಿಯಾ 2026ಕ್ಕೆ ಸಿಎಂ ಡಿಕೆಶಿ ಚಾಲನೆ

Views:

14

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.