Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಏವೂರ ಬಸವಣ್ಣ ದೇವಸ್ಥಾನ ಕಾಮಗಾರಿ ವೀಕ್ಷಣೆ
  • Politics
  • State
  • ಶಹಾಪುರ

ಏವೂರ ಬಸವಣ್ಣ ದೇವಸ್ಥಾನ ಕಾಮಗಾರಿ ವೀಕ್ಷಣೆ

Praja Vahini September 1, 2026 1 minute read
Screenshot_2026-09-01-18-30-33-55_6012fa4d4ddec268fc5c7112cbb265e7
Spread the love

2.50 ಕೋಟಿ ರೂ.ವಚ್ಚದ ದೇವಸ್ಥಾನ ನವೀಕರಣ ಕಾಮಗಾರಿ

ಶಹಾಪುರ: ಏವೂರ ಬಸವಣ್ಣ ದೇವಸ್ಥಾನವು ಪುರಾತತ್ವ ಶಾಸನ ಶಾಸ್ತ್ರ ಮತ್ತು ವಾಸ್ತುಶಿಲ್ಪದ ಪ್ರಾಮುಖ್ಯತೆ ಹೊಂದಿರುವ ಗ್ರಾಮವಾಗಿದೆ. ಕೃಷ್ಣ ಮತ್ತು ಭೀಮಾ ನದಿಗಳ ಸಂಗಮದ ತ್ರಿಕೋನ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಪ್ರದೇಶವು ಸಾಂಸ್ಕೃತಿಕವಾಗಿ ಶ್ರೀಮಂತವಾದ ಕಲ್ಯಾಣ-ಕರ್ನಾಟಕ ಉಪ ಪ್ರದೇಶದ ಭಾಗವಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಮತಕ್ಷೇತ್ರದ ಏವೂರ ಗ್ರಾಮದ ಬಸವಣ್ಣ ದೇವಾಸ್ಥಾನದಲ್ಲಿ ಪುರಾತನ ಇಲಾಖೆಯಡಿ 2.50 ಕೋಟಿ ರೂ.ವೆಚ್ಚದ ದೇವಸ್ಥಾನ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು ವಿಕ್ಷೀಸಿ ಮಾತನಾಡಿ, 11 ಮತ್ತು 12ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ಆಳ್ವಿಕೆಯಲ್ಲಿ ಏವೂರ ಪ್ರಮುಖ ಶಿಕ್ಷಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಐತಿಹಾಸಿಕ ಮತ್ತು ಧಾರ್ಮಿಕ ಪ್ರೇಕ್ಷಣೀಯ ಸ್ಥಳವಾಗಿದೆ. ಕಲಾಕೃತಿಗಳು ಮತ್ತು ಶಾಸನಗಳು , ಕಂಬಗಳು, ಕಲ್ಲಿನ ಕೆತ್ತನೆಗಳು ಹಾಗೂ ಸುಂದರವಾದ ಮೂರ್ತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ವಿಶಿಷ್ಟ ವಾಸ್ತುಶಿಲ್ಪ, ಸೂಕ್ಷ್ಮ ಶಿಲ್ಪಕಲೆ ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಪ್ರಸಿದ್ದವಾಗಿರುವ ದೇವಾಲಯವು ರಾಜ್ಯದ ಪ್ರಮುಖ ಪಾರಂಪರಿಕ ದೇವಸ್ಥಾನಗಳಲ್ಲಿ ಒಂದಾಗಿದೆ. ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದ್ದು ಇತಿಹಾಸ ಪರಂಪರೆ ಹೊಂದಿರುವ ದೇವಾಲಯಕ್ಕೆ ಹೊಸ ಜೀವ ಸಿಕ್ಕಂತಾಗಿದೆ. ಸುಧಾರಿಕ ಪಾರಂಪರಿಕ ಸಂರಕ್ಷಣೆ (ದೇವಾಲಯಗಳು ಮತ್ತು ಪುಷ್ಕರಣೆ), ಏವೂರು ಶಾಸನ ವಸ್ತು ಸಂಗ್ರಹಾಲಯ ಮತ್ತು ಶಾಸನಶಾಸ್ತç ಸಂಶೋದನಾ ಸಂಸ್ಥೆ, ಯಾತ್ರಿ ನಿವಾಸ್ ವಸತಿ ಗೃಹಗಳು ಮತ್ತು ಭಕ್ತರ ಸೌಲಭ್ಯಗಳು, ರಸ್ತೆ ಬಲಪಡಿಸುವಿಕೆ ಬಹು ಮಾದರಿ ಕಾರಿಡಾರ್ ಮತ್ತು ಪ್ರವಾಸಿ ಬಸ್ ಸೌಲಭ್ಯ, ಮತ್ತು ಹಸಿರು ಇಂಧನ ಮೂಲಭೂತ ಸೌಕರ್ಯ, ಯುವ ಉದ್ಯೋಗ ಮತ್ತು ವಿಶೇಷ ಮಾರ್ಗದರ್ಶನ ತರಬೇತಿ ಆಕಾಡೆಮಿ, ಭೂದೃಶ್ಯ ಪ್ರಕೃತಿ ವನ, ಕಾಂಪೌಂಡ್ ಗೋಡೆ ಮತ್ತು ಭದ್ರತೆ, ಆಡಳಿತ ಆಕಸ್ಮಿಕ ವೆಚ್ಚ ಪಿಎಮ್‌ಸಿ ಮತ್ತು ಡಿಜಿಟಲ್ ಏಕೀಕರಣ, ಪರಿಷ್ಕೃತ ಒಟ್ಟು ಪ್ರಸಾದ ಈಗೇ ಅನೇಕ ರೀತಿಯಲ್ಲಿ ಬಜೆಟ್ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಾಹಂತ ಚಂದಾಪುರ , ಗೌಡಪ್ಪಗೌಡ ಆಲ್ದಾಳ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ದಾಖಲು ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿ
Next: RSS ವಿಚಾರದಲ್ಲಿ ಅಶೋಕ್‌ಗೆ ಪ್ರಿಯಾಂಕ ಖರ್ಗೆ ತಿರುಗೇಟು: ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು

Views:

181

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.