Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಟಾಕ್ಸಿಕ್ ಚಿತ್ರದ ತಬಾಹಿ ಹಾಡು ರಿಲೀಸ್; ಯಶ್ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ!
  • Cinema
  • National

ಟಾಕ್ಸಿಕ್ ಚಿತ್ರದ ತಬಾಹಿ ಹಾಡು ರಿಲೀಸ್; ಯಶ್ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ!

Praja Vahini July 8, 2026
WhatsApp Image 2026-07-08 at 18.29.51
Spread the love

ಬಹುನಿರೀಕ್ಷಿತ ಫಾನ್ ಇಂಡಿಯಾ ಸಿನಿಮವಾದ ಟಾಕ್ಸಿಕ್ ಚಿತ್ರದ ಮೊದಲ ಹಾಡು ತಬಾಯಿ ಇಂದು (ಬುಧವಾರ ಜುಲೈ 08) ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಹೌದು, ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾನ್ ಯವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ತಬಾಹಿ ಹಾಡು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ಕತ್ ಸದ್ದು ಮಾಡುತ್ತಿದೆ ಯೂಟ್ಯೂಬ್​​ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ತಬಾಹಿ’ ಹಾಡು ಬಿಡುಗಡೆ ಆಗಿದ್ದು, ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.

ಇನ್ನು ಯೂಟ್ಯೂಬ್​​ನಲ್ಲಿ ಹಾಡು ನೋಡಿದವರು ಅಲ್ಲಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹುತೇಕ ಮಂದಿ ಹಾಡನ್ನು, ಹಾಡಿನ ಗುಣಮಟ್ಟವನ್ನು ಬಹುವಾಗಿ ಕೊಂಡಾಡಿದ್ದಾರೆ. ಹಾಲಿವುಡ್ ಗುಣಮಟ್ಟದ ದೃಶ್ಯಗಳು ಹಾಡಿನಲ್ಲಿವೆ, ದೃಶ್ಯಗಳ ಗುಣಮಟ್ಟವೇ ಸಿನಿಮಾದ ಗುಣಮಟ್ಟದ ಬಗ್ಗೆ ಸುಳಿವು ಕೊಡುತ್ತಿವೆ. ಇದನ್ನೂ ಓದಿ: ಪರಿಶುದ್ಧ, ಜನಪರ ಮತ್ತು ಸಮಾನತೆಯ ಆಡಳಿತವೇ ನನ್ನ ಗುರಿ: ಸಿಎಂ ಡಿಕೆಶಿ

ಹಾಡಿನಲ್ಲಿ ವಿಶೇಷವಾಗಿ ಬರುವ ಯಶ್ ಅವರ ಸಿಕ್ಸ್ ಪ್ಯಾನ್​​ ಬಗ್ಗೆಯಂತೂ ಹಲವಾರು ಮಂದಿ  ಕಮೆಂಟ್ ಮಾಡಿದ್ದಾರೆ. ಯಶ್ ಅವರು ಸಖತ್ ಆಗಿ ಬಾಡಿ ಮಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನು ಕೆಲವರು ಯಶ್ ಅವರ ರಗಡ್ ಲುಕ್, ಅವರ ತೀಕ್ಷ್ಣವಾದ ನೋಟ, ಗಂಭೀರವಾದ ಮುಖಚಹರೆ, ನಟನೆಯನ್ನು ಹೊಗಳಿದ್ದಾರೆ. ಜೊತೆಗೆ ಕಿಯಾರಾ ಅವರ ಲುಕ್, ಅವರ ಅಂದವನ್ನು ಸಹ ಹಲವರು ಮೆಚ್ಚಿಕೊಂಡಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಪರಿಶುದ್ಧ, ಜನಪರ ಮತ್ತು ಸಮಾನತೆಯ ಆಡಳಿತವೇ ನನ್ನ ಗುರಿ: ಸಿಎಂ ಡಿಕೆಶಿ
Next: ರಾಜ್ಯ ಸರ್ಕಾರ ಮತ್ತೊಂದು ಟೌನ್​​​ಶಿಪ್ ಮಾಡಲು ನಿರ್ಧಾರ!

Views:

56

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.