Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಔಷಧಿಗಳ ಗುಣಮಟ್ಟ ಪರಿಶೀಲಿಸುವ ವಿಚಾರದಲ್ಲಿ ಹೊಸ ಮೈಲಿಗಲ್ಲು
  • Bangalore
  • Politics
  • State

ಔಷಧಿಗಳ ಗುಣಮಟ್ಟ ಪರಿಶೀಲಿಸುವ ವಿಚಾರದಲ್ಲಿ ಹೊಸ ಮೈಲಿಗಲ್ಲು

Praja Vahini May 14, 2026 1 minute read
WhatsApp Image 2026-05-14 at 15.38.57
Spread the love

ಬೆಂಗಳೂರು: NSQ ಔಷಧಗಳನ್ನು ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಮತ್ತು NDPS ಔಷಧಗಳ ದುರುಪಯೋಗ ತಡೆಯಲು ನೂತನ ಕಣ್ಗಾವಲು ವ್ಯವಸ್ಥೆಯಾಗಿ ಮಾನಿಟರಿಂಗ್ ಪೋರ್ಟಲ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್  ಅವರು ಇಂದು (ಗುರುವಾರ ಮೇ  14) ಚಾಲನೆ ನೀಡಿದರು.

ಔಷಧಿಗಳ ಗುಣಮಟ್ಟ ಪರಿಶೀಲಿಸುವ ವಿಚಾರದಲ್ಲಿ ಹೊಸ ಮೈಲಿಗಲ್ಲು ಬರೆದಿದ್ದು, NSQ ಔಷಧ ಮಾರುಕಟ್ಟೆಯಲ್ಲಿ ನಿಖರವಾಗಿ ಪತ್ತೆಹಚ್ಚಲು ಇದೀಗ ಪೋರ್ಟಲ್ ಆರಂಭಿಸಲಾಗಿದೆ. NDPS ಔಷಧಗಳ ದುರುಪಯೋಗ ತಡೆಯಲು ಮಾನಿಟರಿಂಗ್ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದ್ದು, 1 ಕೋಟಿ ಮೌಲ್ಯದ ಔಷಧಿಗಳನ್ನ ಕಳೆದ ವರ್ಷ ವಾಪಾಸ್ ಪಡೆಯಲಾಗಿದೆ.

ಇನ್ನು ಡೇಟಾ ಬೇಸ್ ಗಳ ಮೂಲಕ ಔಷಧಿಗಳ ಮಾಹಿತಿ ಸಿಗಲಿದೆ. ಅನುತ್ತಮ ಔಷಧಿಯನ್ನ ಪೋರ್ಟಲ್ ನಲ್ಲಿ ನಮೂದು ಮಾಡಲಾಗುತ್ತೆ ಅಲ್ಲದೆ. ಕೂಡಲೇ ಅನುಪಯುಕ್ತ ಔಷಧಿ ಮಾರಾಟ ತಕ್ಷಣಕ್ಕೆ ಕಡಿವಾಣಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ

ಈಗಾಗಲೇ ಪೋರ್ಟಲ್ ನಲ್ಲಿ 15 ಸಾವಿರ ಔಷಧಿ ಪೂರೈಕೆದಾರರು ಇರಲಿದ್ದು, ಅನುಪಯುಕ್ತ ಬ್ಯಾಚ್ ಔಷಧಿಯನ್ನ ವಾಪಾಸ್ ಪಡೆಯಲು ಅನುಕೂಲವಾಗಲಿದೆ. ಕಳೆದ ವರ್ಷ 1. 85 ಕೋಟಿ ಔಷಧಿ ವಾಪಾಸ್ ನೀಡಲಾಗಿದೆ.ಕಳೆದ ವರ್ಷ ಸರಾಸರಿ 450 ಔಷಧಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲದಿರೋದು ಪತ್ತೆಯಾಗಿದ್ದವು ಎಂದು ತಿಳಿಸಿದರು.

 

About the Author

Praja Vahini

Editor

View All Posts

Spread the love

Post navigation

Previous: ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ
Next: ಹಿಜಾಬ್ ಬಗ್ಗೆ ಮಾತಾಡೋರು ಮೊದಲು ನೀಟ್ ಹಗರಣಕ್ಕೆ ಉತ್ತರ ಕೊಡಲಿ: ಮಧು ಬಂಗಾರಪ್ಪ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.