ಚೆನ್ನೈ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಇಂದು (ಸೋಮವಾರ ಏ. 04) ಹೊರಬೀಳಲಿದ್ದು ಮತದಾರರು ಯಾರ ಕೈಹಿಡಿತಾರೆ ಎಂದು ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಹೌದು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು ತಮಿಳುನಾಡಿನಲ್ಲಿ ಟಿವಿಕೆ ಪಕ್ಷವು ಹೊಸ ಇತಿಹಾಸವನ್ನೆ ಸೃಷ್ಟಿಸಿದೆ. ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರು ಇತ್ತೀಚಿಗಷ್ಟೇ ಟಿ ವಿ ಕೆ ಎಂಬ ಹೊಸ ಪಕ್ಷವನ್ನು ಕಟ್ಟಿ ಇದೀಗ ತಮಿಳುನಾಡು ರಾಜ್ಯ ಆಳಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಎಸ್.ಜಿ ಪಾಳ್ಯದಲ್ಲಿ ಅದ್ದೂರಿ ಕರಗ ಉತ್ಸವ
ಯೆಸ್…ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿಯೇ ದಳಪತಿ ವಿಜಯ ಅವರು ಹೆಚ್ಚು ಬಹುಮತ ಗಳಿಸುವ ಮೂಲಕ ಸಿಎಂ ಪಟ್ಟ ಅಲಂಕರಿಸಲು ಸಿದ್ದರಾಗಿದ್ದಾರೆ.
