Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ವಿಶ್ವದಾದ್ಯಂತ ‘ಧುರಂಧರ್‌ 2’ ಅಬ್ಬರ
  • Uncategorized

ವಿಶ್ವದಾದ್ಯಂತ ‘ಧುರಂಧರ್‌ 2’ ಅಬ್ಬರ

Praja Vahini March 19, 2026
WhatsApp Image 2026-03-19 at 12.45.49
Spread the love

ಬೆಂಗಳೂರು: ವಿಶ್ವದಾದ್ಯಂತ ‘ಧುರಂಧರ್‌ 2’ ರಿಲೀಸ್ ಆಗಿದ್ದು, ಯುಗಾದಿ ಹಬ್ಬದಂದು ‘ಧುರಂಧರ್‌ 2’ ನೋಡಿ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು, ಪ್ಯಾನ್ ಇಂಡಿಯಾ ಸಿನಿಮಾವಾದ ‘ಧುರಂಧರ್‌ 2’ ಇಂದು (ಗುರುವಾರ ಮಾರ್ಚ್‌ 19) ತೆರೆ ಮೇಲೆ ಅಪ್ಪಳಿಸಿದ್ದು ನಟ ರಣವೀರ್‌ ಸಿಂಗ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

‘ಧುರಂಧರ್‌ 2ನಲ್ಲಿ ರಣವೀರ್‌ ಸಿಂಗ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್‌ ಸೀನ್‌ಗಳಿಂದ ತುಂಬಿರುವ ಸಿನಿಮಾ ಪ್ರೇಕ್ಷಕರ ಮನಸ್ಸಲ್ಲಿ ಎರಡು ಪಟ್ಟು ಕೋಪ, ಹಿಂಸಾತ್ಮಕ ಭಾವವನ್ನು ಉದ್ರೇಕಿಸುತ್ತದೆ. ಪಾಕಿಸ್ತಾನ ಭಯೋತ್ಪಾದಕರ ಜಾಲವನ್ನು ನಾಶ ಮಾಡುವ ಜಸ್ಕಿರತ್ ಸಿಂಗ್ ರಂಗಿಯ ಕಥೆಯೇ ಮುಖ್ಯ ಕಥೆಯಾಗಿದೆ.

ಸಿನಿಮಾದಲ್ಲಿ ಸಂಜಯ್‌ ಧತ್‌, ಅರ್ಜುನ್‌ ರಾಂಪಾಲ್‌, ಆರ್.ಮಾಧವನ್‌, ಸಾರಾ ಅರ್ಜುನ್‌, ರಾಕೇಶ್‌ ಬೇಡಿ ಸೇರಿದಂತೆ ಅನೇಕ ದಿಗ್ಗಜ ತಾರಾಗಣ ನಟಿಸಿದ್ದು, ತಮ್ಮ ಪಾತ್ರಗಳ ಮೂಲಕ ಕಮಾಲ್‌ ಮಾಡಿದ್ದಾರೆ. ಇದನ್ನೂ ಓದಿ: ಇಂದು ರಾಜ್ಯದಾದ್ಯಂತ ಯುಗಾದಿ ಹಬ್ಬದ ಸಂಭ್ರಮ  

ಹಿಂದಿ, ತೆಲುಗು, ತಮಿಳು, ಕನ್ನಡ, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರೀಮಿಯರ್ ಶೋಗಳಿಂದ ಸಿನಿಮಾ 52 ಕೋಟಿ ರೂ. ಗಳಿಸಿದೆ.

About the Author

Praja Vahini

Editor

View All Posts

Spread the love

Post navigation

Previous: ಇಂದು ರಾಜ್ಯದಾದ್ಯಂತ ಯುಗಾದಿ ಹಬ್ಬದ ಸಂಭ್ರಮ  
Next: ಬೈ ಎಲೆಕ್ಷನ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಜಪ್ತಿ

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.