Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪ್ರೆಮಿಗಳ ದಿನಾಚರಣೆ; ಕೆಂಪು ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
  • Healthy Life
  • State

ಪ್ರೆಮಿಗಳ ದಿನಾಚರಣೆ; ಕೆಂಪು ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

Praja Vahini February 13, 2026
WhatsApp Image 2026-02-13 at 11.53.46
Spread the love

ಚಿಕ್ಕಬಳ್ಳಾಪುರ: ರೆಡ್ ರೋಸ್ ಅನ್ನ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಹಾಗಾಗಿಯೇ ರೆಡ್ ರೋಸ್ ಗಳಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಕೂಡ ಪ್ರೇಮಿಗಳ ದಿನಾಚರಣೆ ಬಂದರೆ ಸಾಕು ಕೆಂಪು ಗುಲಾಬಿಗೆ ಸಾಕಷ್ಟು ಬೇಡಿಕೆ ಇರುತ್ತದೆ.

ತಾವು ಇಷ್ಟಪಟ್ಟ ಹುಡುಗಿಗೆ ಕೆಂಪು ಗುಲಾಬಿ ನೀಡಿ ಪ್ರಪೋಸ್ ಮಾಡಿ ಪ್ರೇಮಿಗಳ ದಿನಾಚರಣೆಯಂದು ಒಬ್ಬರಿಗೊಬ್ಬರು ಪರಸ್ಪರ ಮನ ಬಿಚ್ಚಿ ಮಾತಾಡುವುದೇ ಈ ಗುಲಾಬಿ ಹೂವಿನಿಂದ ಶುರು ಮಾಡುತ್ತಾರೆ.

ಹೌದು, ಪ್ರೇಮಿಗಳ ದಿನಾಚರಣೆಗೂ ಕೆಂಪು ಗುಲಾಬಿಗೂ ಎಲ್ಲಿಲ್ಲದ ನಂಟು. ಪ್ರತಿಯೊಬ್ಬ ಹುಡುಗನು ತಮ್ಮ ಹುಡುಗಿಯನ್ನು ಮನವೊಲಿಸಲು ಮೊದಲು ನೀಡುವುದೇ ಕೆಂಪು ಗುಲಾಬಿ.

ಇನ್ನು ಪ್ರೇಮಿಗಳ ದಿನಾಚರಣೆ ಹತ್ತಿರ ಬಂದಂತೆ ರೆಡ್ ರೋಸ್ ನ ಬೆಲೆ ಏರಿಕೆಯಾಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಲ್ಲದೆ ನಮ್ಮ ಕರ್ನಾಟಕದಲ್ಲಿ ಬೆಳೆದ ಕೆಂಪು ಗುಲಾಬಿಯನ್ನು ಇದೀಗ ವಿದೇಶಕ್ಕೂ ಕೂಡ ರಫ್ತು ಮಾಡಲಾಗುತ್ತಿದೆ. ವರ್ತಕರು ಒಂದೊಂದು ಹೂಗಳಿಗೆ 20 ರೂಪಾಯಿ ಕೊಟ್ಟು ಹೂ ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಮೂರನೇ ವ್ಯಕ್ತಿ ಬಗ್ಗೆ ಚಿಂತಿಸುವುದು ನಮ್ಮನ್ನು ಮುಂದೆ ಸಾಗಲು ಬಿಡುವುದಿಲ್ಲ: ನಟಿ ಮಯೂರಿ

ಫೆಬ್ರವರಿ 14 ರ ಪ್ರೇಮಿಗಳ ದಿನಾಚರಣೆಗೂ ಮುನ್ನ, ವಿದೇಶಗಳಲ್ಲಿ ರೋಸ್‌ ಡೇ, ಪ್ರಪೋಸ್‌ ಡೇ, ಟೆಡ್ಡಿ ಡೇ, ಚಾಕೊಲೇಟ್ ಡೇ, ಪ್ರಾಮೀಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ವಿವಿಧ ಡೇ ಗಳ ಮೂಲಕ ಪ್ರೀತಿ ಪ್ರೇಮ ಹಂಚಿಕೊಳ್ಳುತ್ತಾರೆ. ಇದ್ರಿಂದ ಎಲ್ಲಾ ಡೇ ಗಳ ಪ್ರೇಮ ನಿವೇದನೆಗೆ ಈ ರೆಡ್ ರೋಜ್ ಬೇಕಾಗಿದೆ. ಹಾಗಾಗಿ ಇದೀಗ ರೆಡ್ ರೋಸ್ ಗಳ ಬೆಲೆ ಗಗನಕ್ಕೆ ಏರಿದೆ. ಅಲ್ಲದೆ ವರ್ತಕರೆ ಒಂದು ಗುಲಾಬಿ ಹೂವಿಗೆ ರೂ.20 ಕೊಟ್ಟು ಖರೀದಿ ಮಾಡಲು ಮುಂದಾಗಿದ್ದು, ಗ್ರಾಹಕರಿಗೆ ಅದನ್ನ ಸುಮಾರು 30 ರಿಂದ 50 ರೂಪಾಯಿಗೆ ಸೇಲ್ ಮಾಡುತ್ತಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಬೈರತಿ ಬಸವರಾಜ್ ಬಂಧನ; ಬಿಕ್ಲು ಶಿವ ಮನೆ ಮುಂದೆ ಪೊಲೀಸ್ ಕಣ್ಗಾವಲು!
Next: ಸುಸಜ್ಜಿತ ಸಮುದಾಯ ಭವನ ನಿರ್ಮಣ: ಹೆಚ್‌. ಸಿ. ಮಹದೇವಪ್ಪ

Views:

33

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.