Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • 7 ಕೋಟಿ ರಾಬರಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ವ್ಯಕ್ತಿ ಅರೆಸ್ಟ್
  • Bangalore
  • Crime
  • Front news
  • State

7 ಕೋಟಿ ರಾಬರಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ವ್ಯಕ್ತಿ ಅರೆಸ್ಟ್

Praja Vahini November 22, 2025 1 minute read
WhatsApp Image 2025-11-22 at 14.12.27
Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ಏಳು ಕೋಟಿ ಹಣ ರಾವರಿಯಾಗಿದ್ದು, ರಾಬರಿ ಮಾಡಲು ಮಾಸ್ಟರ್ ಪ್ಲಾನ್ ಮಾಡಿ ಎಸ್ಕೇಪ್ ಆಗಿದ್ದ ಸಿಎಂಎಸ್ ಸಿಬ್ಬಂದಿ ಅರೆಸ್ಟ್ ಆಗಿದ್ದಾರೆ.

ಹೌದು, ಬ್ಯಾಂಕಿನ ವಾಹನದಲ್ಲಿ ಹಣವನ್ನು ಎಟಿಎಂ ಗೆ ಹಾಕಲು ಹೊರಟಿದ್ದ ವ್ಯಾನ್ ಅನ್ನು ದಾರಿ ತಪ್ಪಿಸಿ ಏಳು ಹಣ ಎಸ್ಕೇಪ್ ಮಾಡಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಏಳು ಕೋಟಿ ಹಣ ರಾಬರಿಗೆ ಮಾಸ್ಟರ್ ಪ್ಲಾನ್ ಮಾಡಿದ್ದ ಸಿಎಂಎಸ್ ಸಿಬ್ಬಂದಿ ಗೋಪಿ ಎಂಬುವ ವ್ಯಕ್ತಿ ರಾಬರಿಗೆ ಬಹುದೊಡ್ಡ ಮಾಸ್ಟರ್ ಪ್ಲಾನ್ ರೂಪಿಸಿದ್ದಾಗಿ ಎಂದು ತನಿಖೆಯಲ್ಲಿ ತಿಳಿದು ಬಂದಿದೆ..

ಸಿಎಂಎಸ್ ವ್ಯಾನ್ ಯಾವ ದಾರಿ ಹೋಗ್ತಿತ್ತು, ಯಾವಾಗ ಹೊರಡ್ತಿತ್ತು ಎಲ್ಲಾ ಒಳಗಿನ ಮಾಹಿತಿ ಗೋಪಿಯೇ ರಾಬರಿಕೋರರಿಗೆ ಹೇಳಿದ್ದಾನೆ ಅನ್ನೋದು ತನಿಖೆಯಲ್ಲಿ ಸ್ಪಷ್ಟ.

ಗೋಪಿಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈಗಾಗಲೇ 80% ಹಣ ವಶಪಡಿಸಿಕೊಂಡಿದ್ದಾರೆ. ರಾಬರಿಕೋರರು ಚಿತ್ತೂರು ಗಡಿಪಾಲ ಬಳಿ ಇನೋವಾ ಕಾರು ಬಿಟ್ಟು ಪರಾರಿಯಾಗಿದ್ದರು. ಟ್ರಂಕ್‌ಗಳನ್ನು ಬಿಸಾಕಿದ ಜಾಗದಿಂದಲೇ ಪೊಲೀಸರು ದೊಡ್ಡ ಸುಳಿವು ಪಡೆದರು.

ಪರಾರಿಯಾಗಲು ರಾಬರಿಕೋರರು ತಲಾ 10 ಲಕ್ಷರೂ ಪಡೆದುಕೊಂಡು ಇಬ್ಬಿಬ್ಬರು ಬೇರೆ ಬೇರೆ ದಿಕ್ಕಿನಲ್ಲಿ ಓಡಿಹೋದ ಮಾಹಿತಿ ಹೊರಬಂದಿದೆ. ಉಳಿದ ಆರೋಪಿಗಳು ಮತ್ತು ಉಳಿದ ಹಣಕ್ಕಾಗಿ ಪೊಲೀಸರ ಹುಡುಕಾಟ ಇನ್ನೂ ಮುಂದುವರಿದಿದೆ. ಇದನ್ನೂ ಓದಿ:  ಸರ್ದಾರ್ ಏಕತಾ ಪಾದಯಾತ್ರೆಗೆ ಚಾಲನೆ

ಪ್ರಕರಣದ ಕಿಂಗ್‌ಪಿನ್ ಝೇವಿಯರ್, ನಂಬರ್ ಪ್ಲೇಟ್ ಇಲ್ಲದ ವ್ಯಾಗನರ್ ಕಾರ್ ಬಳಸಿದ್ದಾನೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. 19ರಂದು ಅಶೋಕ್ ಪಿಲ್ಲರ್ ಬಳಿ ಸಿಎಂಎಸ್ ಹಣ ಸಾಗಣೆ ವಾಹನ ಬರುವ ಮುನ್ನ ಅದೇ ರಸ್ತೆಯಲ್ಲಿ ವ್ಯಾಗನರ್ ಕಾರ್ ಯು–ಟರ್ನ್ ಮಾಡಿ ನಿಂತಿರುವ ದೃಶ್ಯ ಕಂಡು ಬಂದಿದೆ. ಮನೆಯ ಸಿಸಿ ಕ್ಯಾಮರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಬೆಳಿಗ್ಗೆ 11.45 ವ್ಯಾಗನರ್ ಕಾರ್ ಬಂದು ಜಾಗ ಹಿಡಿದು ನಿಂತಿರುವುದು ತನಿಖೆಯಲ್ಲಿ ಹೊರಬಂದಿದೆ. ಸಿಎಂಎಸ್ ವಾಹನದ ಹಿಂದೆ ಚೇಸ್ ಮಾಡುತ್ತಿದ್ದ ಇನೋವಾ.ಅದಕ್ಕೂ ಮುನ್ನ ದಾರಿ ಅಡ್ಡ ಹಾಕಿ ನಿಂತಿದ್ದ ವ್ಯಾಗನರ್.

ವಾಹನ ಬಂದ ಕ್ಷಣದಲ್ಲೇ ಒಂದು ಕಡೆ ಇನೋವಾ, ಮತ್ತೊಂದು ಕಡೆ ವ್ಯಾಗನರ್ 2 ಕಾರ್‌ಗಳು ಸಿಎಂಎಸ್ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಲ್ಪಟ್ಟವು. ವ್ಯಾಗನರ್ ಕಾರಿನಿಂದ ಇಳಿದ ರಾಬರ್ಸ್ “ನಾವು RBI ಅಧಿಕಾರಿಗಳು” ಎಂದು ನಕಲಿ ಐಡಿ ಕಾರ್ಡ್ ತೋರಿಸಿಕೊಂಡು ಸಿಎಂಎಸ್ ಸಿಬ್ಬಂದಿಯನ್ನು ತಮ್ಮ ಕಾರ್‌ಗೆ ಹತ್ತಿಸಿಕೊಂಡಿದ್ದಾರೆ.

ರಾಬರಿಯ ನಂತರ ಇನೋವಾ ಮತ್ತು ವ್ಯಾಗನರ್ ಎರಡೂ ಕಾರ್‌ಗಳಲ್ಲಿ ಝೇವಿಯರ್ ತಂಡ ಪರಾರಿಯಾಯಿತು. ಕುಪ್ಪಂ ಬಳಿ ಇನೋವಾ ಕಾರ್ ನಿಲ್ಲಿಸಿ ಹಣವನ್ನು ಚೀಲಗಳಲ್ಲಿ ತುಂಬಿಕೊಂಡು ವ್ಯಾಗನರ್ ಕಾರಿನಲ್ಲಿ ಪರಾರಿಯಾದ ಮಾಹಿತಿ ದೃಢಪಟ್ಟಿದೆ.

ಚಿತ್ತೂರು ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಲ್ಲೇ ವ್ಯಾಗನರ್ ಕಾರ್‌ನ್ನು ಬೆನ್ನಟ್ಟಿದ ಬೆಂಗಳೂರು ಪೊಲೀಸರು ಕಿಂಗ್‌ಪಿನ್ ಝೇವಿಯರ್‌ನ್ನು ತಮಿಳುನಾಡಿನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

 

About the Author

Praja Vahini

Editor

View All Posts

Spread the love

Post navigation

Previous: ಸರ್ದಾರ್ ಏಕತಾ ಪಾದಯಾತ್ರೆಗೆ ಚಾಲನೆ
Next: 7.11 ಕೋಟಿ ದರೋಡೆ: ರಾಬರಿ ಗ್ಯಾಂಗ್‌ನಿಂದ 5.50 ಕೋಟಿ ಜಪ್ತಿ

Views:

27

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.