Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ
  • Healthy Life
  • State
  • ಶಹಾಪುರ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ

Praja Vahini November 20, 2025
WhatsApp Image 2025-11-20 at 17.05.31
Spread the love

ಶಹಾಪುರ: ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಸದ್ಗುರು ರಂಗಲಿಂಗೇಶ್ವರ ಪುಣ್ಯಶ್ರಮದಲ್ಲಿ ಛಟ್ಟಿ ಉತ್ಸವ ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಪಾರಂಪರಿ ವೈದ್ಯಕೀಯ ಪರಿಷತ್ತ ಅಧ್ಯಕ್ಷರಾದ ಆನಂದ ಹೆರೂರ ಲಿಂಗಸಗೂರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ದಿನ ಮಕ್ಕಳಿಗೆ ಬಿಸ್ಕೆಟ್ ಬ್ರೆಡ್ ಕೊಡುವುದು ಬೇಡ ಏಕೆಂದರೆ ಮಕ್ಕಳಲ್ಲಿ ವಿಟಮಿನ್ ರಕ್ತ ಕೊರತೆಯಾಗುತ್ತದೆ ಅದು  ವಿಷಕಾರಿಯಾಗಿದೆ. ವಾರದಲ್ಲಿ ಕನಿಷ್ಠ ಒಂದುರೆಡು ಬಾರಿ  ಕಾಳು ಕಡಿಗಳನು ಊಟ ಮಾಡಬೇಕು ಆರೋಗ್ಯ ತಂಪಾಗಿರುಲ ಸಾಧ್ಯ ಅದಕ್ಕಾಗಿ  ಶರಣರು ಮಹಾತ್ಮರು ಛಟ್ಟಿ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲಾ ದಿನಿಸಿನ ಕಾಳು ಕಡಿಗಳನು ಸಂಗ್ರಹ ಮಾಡಿಕೊಂಡು ಬಾಜ  ಎಂಬ ಹೆಸರಲ್ಲಿ ಮಹಾಪ್ರಸಾದ  ಮಾಡಿ ಮುಂದೆ ಬರುವ  ಬೆಸಿಗೆ ಕಾಲಕ್ಕೆ ದೆಹ ತಂಪಾಗಿ ಇರಲಿ ಎಂದ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಶರಣರು ಹಾಕಿಕೊಂಡಿದ್ದಾರೆ ಎಂದು ಹೇಳಿದರು. ಇವತ್ತಿನ ದಿನ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅದನ್ನು ಕಾಪಾಡಿಕೊಂಡು ಹೊಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನಾನು ಜೆಡಿಎಸ್ ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿಎಂ

ಮಲ್ಲಣ್ಣ ಹೊಸಮನಿ ಮಾತನಾಡಿದರು ಕಾರ್ಯಕ್ರಮದ ಸಾನಿಧ್ಯ ಚಂದ್ರಕಾಂತ ಮಹಾಸ್ವಾಮಿಗಳು ವಹಿಸಿದ್ದರು.  ದಿವ್ಯ ಸಾನಿಧ್ಯ ತ್ರಿಶೂಲಪ್ಪ ಶರಣರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ದೇವೇಂದ್ರಪ್ಪ ಪೂಜಾರಿ, ರಾಘವೇಂದ್ರ ಸುಗಂಧಿ, ವೆಂಕೋಬ ಕಟ್ಟಿಮನಿ, ವನದುರ್ಗ ಸಂಗನ, ಬಸಪ್ಪ ಸುರುಪುರ, ರಶ್ಮಿ ಬಿ ಹವಲಾದರ,  ಉಮಾ ಯಾದವ್, ಲಕ್ಷ್ಮಿ ಪೂಜಾರಿ, ಈರಣ  ಹವಲಾದರ, ನಿಂಗಣ್ಣ ಗೊಪ ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ನಾನು ಜೆಡಿಎಸ್ ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ: ಸಿಎಂ
Next: ಅಧಿಕಾರದ ದಾಖಲೆ ಬರೆಯುವ ಕನಸು ಶಿವಕುಮಾರ್ ಅವರಿಗಿಲ್ಲ: ಡಿ.ಕೆ. ಸುರೇಶ್

Views:

86

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.