Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಪದಾಧಿಕಾರಿಗಳ ಆಯ್ಕೆ
  • State
  • ಶಹಾಪುರ

ಪದಾಧಿಕಾರಿಗಳ ಆಯ್ಕೆ

Praja Vahini November 4, 2025
WhatsApp Image 2025-11-04 at 17.36.16
Spread the love

ಶಹಾಪುರ: ನಗರದ ಪ್ರವಾಸಿ ಮಂದಿರದಲ್ಲಿ ಸಮತಾ ಸೈನಿಕ ದಳ ರಾಷ್ಟ್ರೀಯ ಕಾರ್ಯಧ್ಯಕ್ಷರ ಆದೇಶದ ಮೇರೆಗೆ ವಡಗೇರ ಮತ್ತು ತಾಲೂಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶರಣಪ್ಪ ಛಲವಾದಿ (ತಾಲೂಕ ಅಧ್ಯಕ್ಷ), ಮಲ್ಲಿಕಾರ್ಜುನ ದೋರನಹಳ್ಳಿ (ಕಾರ್ಯದರ್ಶಿ), ಸಿದ್ದಪ್ಪ ಹೊಸ್ಮನಿ (ವಡಗೇರ ತಾ.ಅಧ್ಯಕ್ಷ), ಮಲ್ಲಿಕಾರ್ಜುನ ಗುಂಡಗುರ್ತಿ (ಗೌರವ ಅಧ್ಯಕ್ಷ), ಪರಶುರಾಮ ಛಲುವಾದಿ (ಕಾರ್ಯಧ್ಯಕ್ಷ ), ಬಸಪ್ಪ ಅನವಾರ (ಪ್ರ.ಕಾರ್ಯದರ್ಶಿ), ಸದಸ್ಯರಾಗಿ ಮರೆಪ್ಪ ಹೊಸ್ಮನಿ ಅವರನ್ನು ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವರ‌ ಪ್ರತಿಕ್ರಿಯೆ
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹಾದೇವ ದಿಗ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣರೆಡ್ಡಿ ಹತ್ತಿಗುಡೂರ, ಪರಶುರಾಮ ಮಾಲಗತ್ತಿ, ಬೀಮರಾಯ ವಡಿಗೇರ, ಅಂಬರೀಶ ದಿಗ್ಗಿ, ಮರೆಪ್ಪ ಹೊಸ್ಮನಿ, ಷಣ್ಮುಖಪ್ಪ ಹೊಸ್ಮನಿ, ಶರಣಗೌಡ ಕೊಂಗಂಡಿ, ಬೀಮರಾಯ ಹೊಸಮನಿ, ವಿಶ್ವನಾಥ ಕೊಂಗಂಡಿ, ಹುಸೇನಿ ಕೊಂಗಂಡಿ ಸೇರಿದಂತೆ ಇತರರು ಇದ್ದರು.

About the Author

Praja Vahini

Editor

View All Posts

Spread the love

Post navigation

Previous: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವರ‌ ಪ್ರತಿಕ್ರಿಯೆ
Next: ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವ ಗುರಿ

Views:

25

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.