ಬೊಮ್ಮನಹಳ್ಳಿ : ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ವಾರ್ಡ್ನ
BJP ಬೂತ್ ಲೆವೆಲ್ ಏಜೆಂಟ್ಗಳ (BLA2) ಸಭೆ ವಿರಾಟನಗರದ ಒಂ ಯೋಗ ಮಂದಿರದಲ್ಲಿ ನಡೆಸಲಾಯಿತು.
ಪಕ್ಷದ ಭವಿಷ್ಯ ದೃಷ್ಟಿಕೋನ, ಬೂತ್ ಮಟ್ಟದ ಸಂಘಟನೆ ಬಲಪಡಿಸುವ ಕುರಿತು ಮಹತ್ವದ ಮಾರ್ಗದರ್ಶನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಮಂಜುನಾಥ್ ರೆಡ್ಡಿ, ಬೊಮ್ಮನಹಳ್ಳಿ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಬೊಮ್ಮನಹಳ್ಳಿ ವಾರ್ಡ್ BJP ಅಧ್ಯಕ್ಷರಾದ ಮಧುಸೂದನ್ ರೆಡ್ಡಿ,ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ BLA2 ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
