Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಊರಿನ ಒಳಿತಿಗಾಗಿ ಗ್ರಾಮ ದೇವತೆಗಳಿಗೆ ದೀಪೋತ್ಸವ
  • State

ಊರಿನ ಒಳಿತಿಗಾಗಿ ಗ್ರಾಮ ದೇವತೆಗಳಿಗೆ ದೀಪೋತ್ಸವ

admin July 15, 2025 1 minute read
Spread the love

ಗುಡಿಬಂಡೆ: ಚೆನ್ನಾಗಿ ಮಳೆ- ಬೆಳೆಯಾಗಲಿ, ಊರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಪಟ್ಟಣದ ಒಡ್ಡಮ್ಮ, ಸತ್ಯಮ್ಮ, ಸಪ್ಪಲಮ್ಮ ಮತ್ತು ಮುತ್ಯಾಲಮ್ಮ ದೇವಿಗೆ ಗುಡಿಬಂಡೆ ಪಟ್ಟಣದ ವಿನಾಯಕನಗರ, ಬಾಪೂಜಿ ನಗರ, ಮುತ್ಯಾಲಮ್ಮ ಪೇಟೆ, ಕುಂಬಾರಪೇಟೆ, ಸೇರಿದಂತೆ 3,4,8,9,10,11 ವಾರ್ಡ್ ಗಳಲ್ಲಿಇಂದು (ಮಂಗಳವಾರ ಜುಲೈ 15) ರಂದು ದೀಪೋತ್ಸವ ಆಚರಿಸಲಾಯಿತು.

ಗ್ರಾಮ ದೇವತೆಗಳಾದ ಸಪ್ಪಲಮ್ಮ, ಸತ್ಯಮ್ಮ, ಮುತ್ಯಾಲಮ್ಮ ಹಾಗೂ ಕೆರೆ ಕಟ್ಟೆಯ ಒಡ್ಡಮ್ಮ ದೇವರುಗಳಿಗೆ ಪೂಜೆ ಸಲ್ಲಿಸಿದರು. ಮಹಿಳೆಯರು ಬೆಲ್ಲ, ಅಕ್ಕಿ ಹಿಟ್ಟಿನಲ್ಲಿ ತಯಾರಿಸಿದ ದೀಪಗಳನ್ನು ತಯಾರು ಮಾಡಿದ್ದರು. ತುಪ್ಪ, ದೀಪದ ಎಣ್ಣೆ- ಹತ್ತಿಗಳಿಂದ ಬೆಳಗಿ, ತಮಟೆ ವಾದ್ಯದವರ ಜತೆಗೆ ಸಪ್ಪಲಮ್ಮ ಹಾಗೂ ಸತ್ತಮ್ಮ ಉತ್ಸವ ಮೂರ್ತಿ ಬಳಿ ಬಂದು, ಪೂಜೆ ಸಲ್ಲಿಸಿದರು. ವಿನಾಯಕನಗರದ ಮಹಿಳೆಯರು ಹಬ್ಬದಂತೆ ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ..!

ಮನೆ ದೇವರಿಗೆ ಪೂಜೆ ಸಲ್ಲಿಸಿ, ಮನೆ ಮುಂಭಾಗ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು. ಹೊಸ ಬಟ್ಟೆ ಧರಿಸಿ, ದೀಪಗಳನ್ನು ತೆಗೆದುಕೊಂಡು ಹೋಗಿ ಗ್ರಾಮ ದೇವತೆಗಳ ಉತ್ಸವ ಮೂರ್ತಿ ಬಳಿ ತೆರಳಿ, ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಕುರಿ, ಮೇಕೆ, ಕೋಳಿ ಬಲಿ ನೀಡಿ, ದೇವತೆಯನ್ನು ಮಳೆ ಬೆಳೆಗಾಗಿ ಪ್ರಾರ್ಥನೆ ಮಾಡಿದರು. ಸಕಾಲಕ್ಕೆ ಮಳೆ, ಬೆಳೆ ಆಗಲಿ. ಜನತೆ ಆರೋಗ್ಯದಿಂದ ಇರಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

About the Author

admin

Administrator

Visit Website View All Posts

Spread the love

Post navigation

Previous: ಸರ್ಕಾರಿ ಗೌರವದೊಂದಿಗೆ ನೆರವೇರಿದ ಸರೋಜಾ ದೇವಿ ಅಂತ್ಯಸಂಸ್ಕಾರ
Next: ಕಾಲ್ತುಳಿತ ಪ್ರಕರಣ: ಇಂದು ಹೈಕೋರ್ಟ್ ಮಹತ್ವದ ತೀರ್ಪು!

Views:

20

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.