Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಗೌರಮ್ಮನ ಲುಕ್ಕಿನಲ್ಲಿ ಸಪ್ತಮಿ ಗೌಡ!
  • Bangalore
  • Cinema
  • State

ಗೌರಮ್ಮನ ಲುಕ್ಕಿನಲ್ಲಿ ಸಪ್ತಮಿ ಗೌಡ!

admin July 5, 2025 1 minute read
Spread the love

ಬೆಂಗಳೂರು: ಇತ್ತೀಚಿಗಷ್ಟೇ ನಟಿ ಸಪ್ತಮಿ ಗೌಡ ಅವರು ಬೋಲ್ಡ್ ಫೋಟೋ ಶೂಟ್ ಮಾಡಿಸಿ ತಮ್ಮ instagram ಖಾತೆಗೆ ಹಾಕಿದ್ದರು. ಆದರೆ ಸಪ್ತಮಿ ಗೌಡ ಅವರ ಗ್ಲಾಮರಸ್ ಅಂಡ್ ಸಕ್ಕತ್ ಬೋಲ್ಡ್ ಫೋಟೋಗಳಿಗೆ ಬ್ಯಾಡ್ ಕಮೆಂಟ್ಸ್ ಗಳು ಬಂದಿದ್ದವು.

ಸಪ್ತಮಿ ಗೌಡ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಿಂಪಲ್ ಹುಡುಗಿಯಂತೆ ಆದರೆ ಇದ್ದಕ್ಕಿದ್ದಂಗೆ ಬೋಲ್ಡ್ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು, ಬ್ಯಾಡ್ ಕಮೆಂಟ್ಸ್ ಗಳನ್ನು ಹಾಕಿದ್ದರು.

ಇನ್ನು ಇದನ್ನರಿತ ನಟಿ ಸಪ್ತಮಿ ಗೌಡ ಮತ್ತೆ ಇದೀಗ ಸಾದಾಸೀದ ಹುಡುಗಿಯಂತೆ ಸಿಂಪಲ್ ಲುಕ್ಕಿನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಕ್ರಶ್ ನ ಮತ್ತೊಂದು ಎಡವಟ್ಟು..!

ವೈಟ್ ಕಲರ್ ಸಲ್ವಾರ್ ಡ್ರೆಸ್ ಧರಿಸಿ ತಲೆಗೆ ಹೂ ಮುಡಿದು ಗೌರಮ್ಮನಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಬ್ಯಾಡ್ ಕಮೆಂಟ್ಸ್ ಪಡೆದಿದ್ದ ಸಪ್ತಮಿ ಗೌಡ ಈ ಬಾರಿ ಗುಡ್ ಕಾಮೆಂಟ್ಸ್ ಗಳನ್ನು ಪಡೆಯುತ್ತಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ನ್ಯಾಷನಲ್ ಕ್ರಶ್ ನ ಮತ್ತೊಂದು ಎಡವಟ್ಟು..!
Next: ಮದುವೆಯಾಗದೆ ತಾಯಿಯಾಗುತ್ತಿರುವ ನಟಿ ಭಾವನ ಹೇಳಿದ್ದೇನು?

Views:

19

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.