Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಎಚ್ಎಸ್ಆರ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶಂಕರ್ ನಾರಾಯಣ್ ರೆಡ್ಡಿ ವಿಟಿ ಆಯ್ಕೆ
  • Bangalore
  • Politics
  • State

ಎಚ್ಎಸ್ಆರ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶಂಕರ್ ನಾರಾಯಣ್ ರೆಡ್ಡಿ ವಿಟಿ ಆಯ್ಕೆ

admin June 23, 2025
Spread the love

ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಪ್ರತಿಷ್ಠಿತ ಎಚ್ಎಸ್ಆರ್ ಬಡಾವಣೆಯ ಕ್ಲಬ್ ನಲ್ಲಿ ನಡೆದಿರುವ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶಂಕರನಾರಾಯಣ ರೆಡ್ಡಿ ವಿ ಟಿ 1204 ಮತಗಳಿಂದ ನೂತನ ಅಧ್ಯಕ್ಷರಾಗಿ ಗೆದ್ದಿದ್ದಾರೆ. ಅವರ ವಿರುದ್ಧವಾಗಿ ಸ್ಪರ್ಧಿಸಿರುವ ಸುರೇಶ್ ರೆಡ್ಡಿ ಎ. ಎಂ ರವರಿಗೆ ಕೇವಲ 576 ಮತಗಳು ಬಂದಿರುವುದರಿಂದ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದಿರುವ ಚುನಾವಣೆಯಲ್ಲಿ ಕೃಷ್ಣ ರೆಡ್ಡಿ ಜಿ ಅವರು 1019 ವೋಟುಗಳ ಮೂಲಕ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ನರಸಿಂಹಮೂರ್ತಿ ಎಂ ರವರು 765 ಮತಗಳ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಕ್ಲಬ್ ನ ಉಪಾಧ್ಯಕ್ಷರಾಗಿ ಶ್ರೀನಿವಾಸ ರೆಡ್ಡಿ, ಜಂಟಿ ಕಾರ್ಯದರ್ಶಿಯಾಗಿ ವೆಂಕಟೇಶ್ ರೆಡ್ಡಿ, ಖಜಾಂಚಿಯಾಗಿ ಸದಾಶಿವರೆಡ್ಡಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ 10 ಸದಸ್ಯರು ಚುನಾವಣೆಯಲ್ಲಿ ಇದರಂತೆ ಗೆದ್ದಿದ್ದಾರೆ.

ಸತೀಶ್ ಆರ್ 1619 ಮತಗಳ ಪಡೆಯುವ ಮೂಲಕ ಒಂದನೇ ಸ್ಥಾನ ಪಡೆದಿದ್ದಾರೆ.

ಮೋಹಿತ್ ಹೆಚ್ಎಸ್ ರೆಡ್ಡಿ 1586 ಸ್ಥಾನಗಳ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

ದರ್ಶನ್ ಆರ್ 1580 ಮತಗಳ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.

ಪ್ರಜ್ವಲ್ ಎಸ್ ವಿ 1545 ಮತಗಳ ಪಡೆಯುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಶ್ರೀನಿವಾಸ ರೆಡ್ಡಿ ಜಿ  1515 ಮತಗಳ ಪಡೆಯುವ ಮೂಲಕ ಐದನೇ ಸ್ಥಾನ ಪಡೆದಿದ್ದಾರೆ.

ಅಶೋಕ್ ಕುಮಾರ್ ಎಸ್ 1508 ಮತಗಳ ಪಡೆಯುವ ಮೂಲಕ 6ನೇ ಸ್ಥಾನ ಪಡೆದಿದ್ದಾರೆ.

ಅಂಜನಪ್ಪ ವಿ 1461 ಮತಗಳ ಪಡೆಯುವ ಮೂಲಕ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

ಮಧು ಕೃಷ್ಣ ರಾವ್ ಬಿ 1392 ಮತಗಳ ಪಡೆಯುವ ಮೂಲಕ 8ನೇ ಸ್ಥಾನ ಪಡೆದಿದ್ದಾರೆ.

ರುದ್ರೇಶ್ ಎನ್ ಎಸ್ 1368 ಮತಗಳ ಪಡೆಯುವ ಮೂಲಕ 9ನೇ ಸ್ಥಾನ ಪಡೆದಿದ್ದಾರೆ.

ನವೀನ ಜಯರಾಮ್ 1215 ಮತಗಳ ಪಡೆಯುವ ಮೂಲಕ ಹತ್ತನೇ ಸ್ಥಾನ ಪಡೆದಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ಇಂದು ಸಿಎಂ ದೆಹಲಿಗೆ ಹಾರುತ್ತಿರುವ ಕಾರಣವೇನು ಗೊತ್ತಾ?
Next: ಬಿಜೆಪಿ  ಪಕ್ಷದ ಇಬ್ಬರು ಮಹಾನ್ ಚೇತನಗಳ ಗೌರವ ಸ್ಮರಣೆ

Views:

26

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.