ಕೋಲಾರ: ಸರ್ಕಾರ ಆದೇಶದಂತೆ ಏಪ್ರಿಲ್ 12 ನೇ ತಾರೀಕಿನಂದು ಇದೇ ಮೊದಲ ಬಾರಿಗೆ ಬುದ್ದ ಪೂರ್ಣಿಮಾ ದಿನದಂದು ಬುದ್ದ ಜಯಂತಿ ಆಚರಣೆಯನ್ನು ಮಾಡಲು ಕೋಲಾರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಸ್ ಎಂ ಮಂಗಳ ರವರ ನೇತೃತ್ವದಲ್ಲಿ ಇಂದು (ಶನಿವಾರ ಮೇ 03) ರಂದು ಪೂರ್ವ ಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಹಲವಾರು ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
