Bangalore Front news Politics State ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ ಉದ್ಘಾಟಿಸಿದ ಡಿಸಿಎಂ admin March 23, 2025 Spread the loveಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ “ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್” ಸಂಸ್ಥೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಉದ್ಘಾಟಿಸಿದರು. ಅವರ ಪತ್ನಿ ಉಷಾ, ಸಂಸ್ಥೆಯ ಮುಖ್ಯಸ್ಥ ಡಾ ವೆಂಕಟರಾಮ್, ಡಾ. ಅನಿಕೇತ್ ವೆಂಕಟರಾಮ್, ಡಾ. ಜಯಶ್ರೀ ವೆಂಕಟರಾಮ್ ಉಪಸ್ಥಿತರಿದ್ದರು. About the Author admin Administrator Visit Website View All Posts Spread the love Post navigation Previous: ಸಿಎಂ ಅವರನ್ನು ಭೇಟಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆNext: ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು: ಡಿಸಿಎಂ!