ಬೆಂಗಳೂರು: ಬಿ.ಎ೦.ಆರ್.ಸಿ.ಎಲ್ ಬೆಂಗಳೂರು ನಮ್ಮ ಮೆಟ್ರೋ ವತಿಯಿಂದ ಶೇ. 46% ದರವನ್ನು ಹೆಚ್ಚಿಸಿದ್ದನ್ನು ಖಂಡಿಸಿ ಜಯನಗರ ಮೆಟ್ರೋ ನಿಲ್ದಾಣದ ಬಳಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನೆಡೆಸಲಾಯಿತು.
ಜಯನಗರ ಶಾಸಕರು ಹಾಗೂ ಬೆಂಗಳೂರು ಬಿಜೆಪಿ ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಸಿ. ಕೆ. ರಾಮಮೂರ್ತಿರವರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರುಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
