ಮಹದೇವಪುರ: ಮಹದೇವಪುರ ವಿಧಾನಸಭಾ ಕ್ಷೇತ್ರದ ಓಂ ಶಕ್ತಿ ಬಡಾವಣೆಯ ಗ್ರೀನ್ ಗ್ಲೆನ್ ಲೇಔಟ್ನ ಶ್ರೀ ಓಂ ಶಕ್ತಿ ಅಮ್ಮನವರ ದೇವಾಲಯದ ಶ್ರೀ ಮಹಾಗಣಪತಿ ಶ್ರೀ ಬಾಲಮುರುಗ, ಶ್ರೀ ಓಂ ಶಕ್ತಿ ಅಮ್ಮನವರ 8ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಶ್ರೀಧರ್ ರೆಡ್ಡಿ ಸೇರಿದಂತೆ ಅಪಾರ, ಭಕ್ತಾಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
