ಟೊಮ್ಯಾಟೋ ಫ್ಲೂ ಮಕ್ಕಳಲ್ಲಿ ಈ ವೈರಸ್ ಪತ್ತೆ..!!

ಟೊಮ್ಯಾಟೋ ಫ್ಲೂ ಮಕ್ಕಳಲ್ಲಿ ಈ ವೈರಸ್ ಪತ್ತೆ..!!

ಬೆಂಗಳೂರು: ಕೊರೊನಾ ನಾಲ್ಕನೇ ಅಲೆಯ ಆತಂಕದ ನಡುವೆಯೇ ಕೇರಳದಲ್ಲಿ ಟೊಮ್ಯಾಟೋ ಫ್ಲೂ ಎನ್ನುವ ಹೊಸ ರೋಗ ಪತ್ತೆಯಾಗಿದೆ.
ಸದ್ಯ ಆತಂಕ ಹೆಚ್ಚಿಸಿರುವ ಟೊಮ್ಯಾಟೋ ಫ್ಲೂ ಸೋಂಕಿನ ಬಗ್ಗೆ ಉತ್ತರಿಸಲು ಸಚಿವ ಮುನಿರತ್ನ ತಡಬಡಿಸಿದ್ದು, ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೊಮ್ಯಾಟೋದಿಂದ ಟೊಮ್ಯಾಟೋ ಫ್ಲೂ ಬರುತ್ತದೆ.

ಫ್ಲೂ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ವರದಿ ಬರುವವರೆಗೂ ನಾವು ಯಾವ ನಿರ್ಧಾರ ಕೈಗೊಳುವುದಿಲ್ಲ.. ಇನ್ನು ಟೊಮ್ಯಾಟೋ ಫ್ಲೂ ಕೇರಳದ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕೇರಳ ಹಾಗೂ ಕರ್ನಾಟಕ ಗಡಿ ಭಾಗಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ.

Related