ಭಿಕ್ಷುಕನ ಚೀಲದಲ್ಲಿ 50 ಲಕ್ಷ ನಗದು ಪತ್ತೆ, ಬೆಚ್ಚಿಬಿದ್ದ ಪೊಲೀಸ್ರು..!!

ಭಿಕ್ಷುಕನ ಚೀಲದಲ್ಲಿ 50 ಲಕ್ಷ ನಗದು ಪತ್ತೆ, ಬೆಚ್ಚಿಬಿದ್ದ ಪೊಲೀಸ್ರು..!!

ಭಿಕ್ಷುಕನೊಬ್ಬನ ಬಳಿ ಅನುಮಾನಸ್ಪಾದವಾಗಿ ಬ್ಯಾಗ್ ನ್ನ ಕಂಡ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿದಾಗ ಭಾರಿ ಮೊತ್ತದ ಹಣ ಪತ್ತೆಯಾಗಿದೆ. ಫರಿದಾಬಾದ್ ಬಳಿ ಬಿಕ್ಷುಕನ ಬ್ಯಾಗ್ ನಲ್ಲಿ 50ಲಕ್ಷ ನಗದು ಪತ್ತೆಯಾಗಿದೆ.

ಬೀದಿ ಬದಿ ಮಲಗಿದ್ದ ಭಿಕ್ಷುಕನ ಬಳಿ ಐವತ್ತು ಲಕ್ಷ ನಗದು ಸಿಕ್ಕಿದೆ. ಪ್ಲಾಸ್ಟಿಕ್ ಚೀಲದಲ್ಲಿದ್ದ ಹಣವನ್ನ ಕಂಡ ಸ್ಥಳೀಯ ಪೊಲೀಸರು ಆತನ ಬ್ಯಾಗನ್ನು ಪರಿಶೀಲನೆ ನಡೆಸೋದಕ್ಕೆ ಮುಂದಾಗಿದ್ದಾರೆ. ಆದರೆ ಆ ಭಿಕ್ಷುಕ ಬ್ಯಾಗ್ ಕೊಡೋದಕ್ಕೆ ಮುಂದಾಗಲಿಲ್ಲ.

ಸಾಕಷ್ಟು ಅನುಮಾನಗೊಂಡ ಬಳಿಕ ಅದು ಅಸಲಿ ಹಣವೋ ಅಥವಾ ನಕಲಿಯೋ ಎಂಬುದನ್ನ ನೋಡೋದಕ್ಕೆ ಬಲವಂತವಾಗಿ ಪಡೆದಾಗ ಅಸಲಿ ಸಂಗತಿ ಹೊರ ಬಿದ್ದಿದೆ ಇನ್ನು ಇಷ್ಟು ಮೊತ್ತದ ಹಣ ಭಿಕ್ಷುಕನ ಬಳಿ ಹೇಗೆ ಬಂತು ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಸದ್ಯ ಈ ಹಣವನ್ನ ಆದಾಯ ತರಿಗೆ ಇಲಾಖೆಗೆ ಒಪ್ಪಿಸಲಾಗಿದೆ.

Related