ಹೊಳಲ್ಕೆರೆ ಹಾಸ್ಟೆಲ್‌ ಊಟ ಸೇವಿಸಿದ ಬಳಿಕ 13 ಸ್ಟೂಡೆಂಟ್ಸ್ ಅಸ್ವಸ್ಥ

  • In State
  • July 23, 2022
  • 433 Views
ಹೊಳಲ್ಕೆರೆ ಹಾಸ್ಟೆಲ್‌ ಊಟ ಸೇವಿಸಿದ ಬಳಿಕ 13 ಸ್ಟೂಡೆಂಟ್ಸ್ ಅಸ್ವಸ್ಥ

ಚಿತ್ರದುರ್ಗ ಜು23: ಹಾಸ್ಟೆಲ್ ನಲ್ಲಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಇತ್ತೀಚಿಗೆ ದಿನದಿಂದ ದಿನಕ್ಕೆ ಹೆಚ್ಚುಗುತ್ತಲೇ ಇವೆ.

ಚಿತ್ರದುರ್ಗದ ಹೊಳಲ್ಕೆರೆ ಮೆಟ್ರಿಕ್-ಪೂರ್ವ ಹಾಸ್ಟೆಲ್ ನ 13 ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. 2-3 ದಿನಗಳ ಹಿಂದಷ್ಟೇ ನಾವು ಹಳಿಯಾಳದ ಹಾಸ್ಟೆಲೊಂದರಲ್ಲಿ ಈ ಸಮಸ್ಯೆ ಎದುರಾಗಿತ್ತು.

 

Related