ವಿಜಯಪುರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 408ಕ್ಕೆ ಏರಿಕೆಯಾಗಿದೆ.
ಇಂದು ಒಟ್ಟು 18 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 408 ಕೊರೊನಾ ಸೋಂಕಿತರಿದ್ದಾರೆ. ಇದುವರೆಗೂ ಕೊರೊನಾದಿಂದ ಗುಣಮುಖರಾಗಿ 112 ಜನ ಡಿಸ್ಚಾರ್ಜ್ ಆಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.
ವಿಜಯಪುರದಲ್ಲಿ 11 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಕುಟುಂಬದವರ ಜೊತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಸೋಂಕು ಬಂದಿದೆ. ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ತಲಾ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಮತ್ತೆ 18 ಮಂದಿಗೆ ಕೊರೊನಾ – ರಾಜ್ಯದಲ್ಲಿ 408ಕ್ಕೆ ಏರಿದ ಸೋಂಕಿತರ ಸಂಖ್ಯೆ
ಸೋಂಕಿತರ ವಿವರ:
1. ರೋಗಿ 391: 17 ವರ್ಷದ ಹುಡುಗ, ಕಲಬುರಗಿಯ ನಿವಾಸಿ. ರೋಗಿ ನಂ. 175ರ ಜೊತೆ ಸಂಪರ್ಕ
2. ರೋಗಿ 392: 13 ವರ್ಷದ ಬಾಲಕ, ಕಲಬುರಗಿಯ ನಿವಾಸಿ. ರೋಗಿ ನಂ. 205ರ ಜೊತೆ ಸಂಪರ್ಕ
3. ರೋಗಿ 393: 30 ವರ್ಷದ ಮಹಿಳೆ, ಕಲಬುರಗಿಯ ನಿವಾಸಿ. ರೋಗಿ ನಂ. 205ರ ಜೊತೆ ಸಂಪರ್ಕ
4. ರೋಗಿ 394: 50 ವರ್ಷದ ಪುರುಷ, ಕಲಬುರಗಿಯ ನಿವಾಸಿ. ರೋಗಿ ನಂ. 177ರ ಜೊತೆ ಸಂಪರ್ಕ
5. ರೋಗಿ 395: 19 ವರ್ಷದ ಯುವಕ, ಕಲಬುರಗಿಯ ನಿವಾಸಿ. ರೋಗಿ ನಂಬರ್ 205ರ ಜೊತೆ ಸಂಪರ್ಕ
6. ರೋಗಿ 396: 24 ವರ್ಷದ ಯುವಕ, ಗದಗ ನಿವಾಸಿ. ರೋಗಿ ನಂ. 370ರ ದ್ವಿತೀಯ ಸಂಪರ್ಕ
7. ರೋಗಿ 397: 7 ವರ್ಷದ ಬಾಲಕಿ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
8. ರೋಗಿ 398: 36 ವರ್ಷದ ಪುರುಷ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
9. ರೋಗಿ 399: 27 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
10. ರೋಗಿ 400: 25 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
11. ರೋಗಿ 401: 21 ವರ್ಷದ ಯುವತಿ, ವಿಜಯಪುರ ನಿವಾಸಿ. ರೋಗಿ ನಂ. 362ರ ಜೊತೆ ಸಂಪರ್ಕ
12. ರೋಗಿ 402: 28 ವರ್ಷದ ಯುವಕ, ವಿಜಯಪುರ ನಿವಾಸಿ. ರೋಗಿ ನಂ. 362ರ ಜೊತೆ ಸಂಪರ್ಕ
13. ರೋಗಿ 403: 47 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂ. 362ರ ಜೊತೆ ಸಂಪರ್ಕ
14. ರೋಗಿ 404: 10 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
15. ರೋಗಿ 405: 34 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂ. 228ರ ಜೊತೆ ಸಂಪರ್ಕ
16. ರೋಗಿ 406: 38 ವರ್ಷದ ಮಹಿಳೆ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
17. ರೋಗಿ 407: 14 ವರ್ಷದ ಬಾಲಕ, ವಿಜಯಪುರ ನಿವಾಸಿ. ರೋಗಿ ನಂ. 221ರ ಜೊತೆ ಸಂಪರ್ಕ
18. ರೋಗಿ 408: 27 ವರ್ಷದ ಯುವಕ, ಬೀದರ್ ನಿವಾಸಿ. ರೋಗಿ ನಂಬರ್ 117ರ ಜೊತೆ ಸಂಪರ್ಕ