ಹುಲಿಗಳಿಗೂ ಅಂಟಿದ ಕೊರೋನಾ

ಹುಲಿಗಳಿಗೂ ಅಂಟಿದ ಕೊರೋನಾ

ನ್ಯೂಯಾರ್ಕ್, ಏ. 06 : ಹಾಂಕಾಂಗ್ನಲ್ಲಿ ಎರಡು ನಾಯಿಗಳಿಗೆ ಕೊರೋನಾ ಸೋಂಕು ತಗುಲಿದ ಹಿನ್ನಲೆ  ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಗಳಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಇಲ್ಲಿನ ಹುಲಿಯೊಂದನ್ನು ಪರೀಕ್ಷಿಸಲಾಗಿದ್ದು, ಅದರ ದೇಹದಲ್ಲಿ COVID-19 ಸೋಂಕು ಇರುವುದು ಪತ್ತೆಯಾಗಿದೆ.

Related