ಟಿ-20 ಸರಣಿ ನಾಳೆಯಿಂದ ಆರಂಭ

  • In Sports
  • August 31, 2021
  • 458 Views
ಟಿ-20 ಸರಣಿ ನಾಳೆಯಿಂದ ಆರಂಭ

ಮುಂಬೈ: ಬುಧವಾರ ಢಾಕಾದಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವೆ ಟಿ-20 ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 1 ರಿಂದ 10ರವರೆಗೆ ಪಂದ್ಯಗಳು ನಡೆಯುತ್ತಿವೆ.
ಬಾಂಗ್ಲಾದೇಶ ತಂಡದ ನಾಯಕನಾಗಿ ಮಹಮದುಲ್ಲ ಮುನ್ನಡೆಸುತ್ತಿದ್ದು, ಟಾಮ್ ಲಾಥಮ್ ಅವರು ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದು, ಈ ತಂಡದಲ್ಲಿ ಹೊಸ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.

Related