ಶೂಟಿಂಗ್ ವೇಳೆ ಅವಘಡ : ಫೈಟರ್ ಸಾವು

ಶೂಟಿಂಗ್ ವೇಳೆ ಅವಘಡ : ಫೈಟರ್ ಸಾವು

ರಾಮನಗರ : ಲವ್ ಯೂ ರಚ್ಚು ಶೂಟಿಂಗ್ ಸಂದರ್ಭದಲ್ಲಿ ದೊಡ್ಡ ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಎಂಬುವರು ಸಾವನ್ನಪ್ಪಿರುವ ಘಟನೆ ಇಂದು ರಾಮನಗರದಲ್ಲಿ ನಡೆದಿದೆ.

ನಿರ್ಮಾಪಕ ಗುರು ದೇಶಪಾಂಡೆ ಮಾಹಿತಿ ನೀಡಿದ್ದು, ಶೂಟಿಂಗ್ ನಡೆಯುವ ವೇಳೆ ವಿದ್ಯುತ್ ತಂತಿ ತಗುಲಿದ್ದರಿಂದಾಗಿ ಸಿನಿಮಾದಲ್ಲಿ ಫೈಟರ್ ಆಗಿ ಕೆಲಸ ಮಾಡುತ್ತಿದ್ದಂತ ವಿವೇಕ್ ( 28 ) ಸಾವನ್ನಪ್ಪಿದಾರೆ ಎಂದು ತಿಳಿಸಿದ್ದಾರೆ.

Related