ರೇಣುಕಾಸ್ವಾಮಿ ಹತ್ಯೆ ಕೇಸ್; ಚಿತ್ರದುರ್ಗದಲ್ಲಿ ಪೊಲೀಸರ ಸ್ಥಳ ಮಹಜರ್

ರೇಣುಕಾಸ್ವಾಮಿ ಹತ್ಯೆ ಕೇಸ್; ಚಿತ್ರದುರ್ಗದಲ್ಲಿ ಪೊಲೀಸರ ಸ್ಥಳ ಮಹಜರ್

ಚಿತ್ರದುರ್ಗ: ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಹತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯರಾತ್ರಿ ಸುಮಾರು 2 ಗಂಟೆಗೆ ಚಿತ್ರದುರ್ಗದಲ್ಲಿ ಸ್ಥಳ ಮಹಜರ್ ನಡೆಸಲಾಗಿದೆ. ಮಧ್ಯರಾತ್ರಿ ಸುಮಾರು 2 ಗಂಟೆಗೆ ಚಿತ್ರದುರ್ಗದಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು.

ದರ್ಶನ್ ಸಂಘದ ಅಧ್ಯಕ್ಷ ರಾಘವೇಂದ್ರ ನನ್ನ ಕರೆತಂದು ಸ್ಥಳ ಮಹಾಜರನ್ನ ಮಾಡಿದ್ದಾರೆ. ಮೊದಲು ರೇಣುಕಾ ಸ್ವಾಮಿ ಬೈಕ್ ನಿಲ್ಲಿಸಿ ತೆರಳಿದ ಸ್ಥಳದಲ್ಲಿ ಸ್ಥಳ ಮಹಜರು ಮಾಡಲಾಗಿದೆ.  ಮಧ್ಯರಾತ್ರಿ ಸುಮಾರು 2 ಗಂಟೆಗೆ ಚಿತ್ರದುರ್ಗಕ್ಕೆ ತೆರಳಿ ಸ್ಥಳ ಮಹಾಜರು ಮಾಡಿದ ಪೊಲೀಸರು. ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಬಗ್ಗೆ ಡಿಸಿಎಂ ಹೇಳಿದ್ದೇನು..?

ಚಳ್ಳಕೆರಿ ಗೇಟ್ ಬಳಿಯ ಸರಸ್ವತಿಪುರಂ ಎರಡನೇ ಮುಖ್ಯ ರಸ್ತೆಯಲ್ಲಿ ಸ್ಥಳ ಮಹಜರು ಮಾಡಲಾಗಿದೆ. ಬಳಿಕ ಕುಂಚಿಗನಾಳ ಪೆಟ್ರೋಲ್ ಬಂಕ್ ಬಳಿ ಸ್ಥಳ ಮಹಜರು ಆಗಿದೆ.  ಆಟೋದಲ್ಲಿ ರೇಣುಕಾ ಸ್ವಾಮಿ ಕರೆತಂದು ಕಾರಿಗೆ ಹತ್ತಿಸಿಕೊಂಡ ಸ್ಥಳ. ಜೂನ್ 8ರಂದು ರೇಣುಕಾ ಸ್ವಾಮಿ ಕಿಡ್ನ್ಯಾಪ್ ಮಾಡಿದ್ದಂತಹ ಸ್ಥಳ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಮಧ್ಯರಾತ್ರಿ ಎರಡು ಗಂಟೆಗೆ ಸ್ಥಳ ಮಾಜಾರ್ ನಡೆಸಲಾಗಿದೆ.

 

Related