ಮುಳಬಾಗಿಲು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಇಂದು ಶ್ರೀ ಲಕ್ಷ್ಮೀ ಗಣಪತಿ ಬ್ರಹ್ಮೋತ್ಸವ ಹಾಗೂ ಯೋಗಿನಾರಾಯಣ ಯತೀಂದ್ರರ ಆರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ, ಜಿಲ್ಲಾ ಕಾಂಗ್ರೆಸ್ ಕಾರ್ಯದ್ಯಕ್ಷರಾದ ಊರಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಮಪ್ರಸಾದ್, ಜಯದೇವ್ ಜೊತೆಗಿದ್ದರು. ಇದನ್ನೂ ಓದಿ: ಧರ್ಮಸ್ಥಳ ವಿಚಾರದಲ್ಲಿ ಮಂಜುನಾಥ ಸ್ವಾಮಿಯೇ ಸರ್ಕಾರಕ್ಕೆ ಶಿಕ್ಷೆ ನೀಡ್ತಾನೆ: ಹೆಚ್ಡಿಕೆ
