ಬೆಂಗಳೂರು: ಹಿಂದೂ ಧರ್ಮದ ಪ್ರಕಾರ ರಾಜ್ಯದ್ಯಂತ ವೈಕುಂಠ ಏಕದಶಿಯನ್ನು ಇಂದು (ಶುಕ್ರವಾರ ಜ. 10) ರಂದು ಆಚರಿಸಲಾಗುತ್ತಿದ್ದು, ಬೆಂಗಳೂರು ನಗರದ ಅಗರದಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿದೇವರಿಗೆ ವಿಧ ವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿಯೊಂದಿಗೆ ಬಂದಿರುವಂತಹ ಸಾವಿರಾರು ಭಕ್ತಾದಿಗಳು ದೇವರಿಗೆ ನಮನ ಸಲ್ಲಿಸಿ, ಆಶೀರ್ವಾದ ಪಡೆದರು. ಇದನ್ನೂ ಓದಿ: ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು: ಡಿಸಿಎಂ
ಇನ್ನು ಪ್ರಸಾದದ ರೂಪದಲ್ಲಿ ಬಂದಿರುವಂತಹ ಭಕ್ತದಿಗಳಿಗೆ ಲಡ್ಡುವನ್ನು ಹಂಚಲಾಯಿತು.
