ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಶುಕ್ರವಾರ ಫೆ. 07 ರಂದು ಸಚಿವರಾದ ನಡೆದ Byrathi Suresh ಅವರ ಸುಪುತ್ರ ಸಂಜಯ್ ಹಾಗೂ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರ ಸುಪುತ್ರಿ ಅಪೂರ್ವ ಅವರ ವಿವಾಹ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಉಷಾ ಡಿಕೆ ಶಿವಕುಮಾರ್ ರವರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಶಿಕ್ಷಣ ಹೆಚ್ಚು ಒತ್ತು; ಕರ್ನಾಟಕ- ಲಿವರ್ ಪೂಲ್ ವಿ.ವಿ. ಒಡಂಬಡಿಕೆಗೆ ಅಂಕಿತ
