ಪ್ರತಿಯೊಬ್ಬರು ಕೊರೋನ ಲಸಿಕೆ ಪಡೆದುಕೊಳ್ಳಿ

ಪ್ರತಿಯೊಬ್ಬರು ಕೊರೋನ ಲಸಿಕೆ ಪಡೆದುಕೊಳ್ಳಿ

ಚಿಂಚೋಳಿ:ಕಾನೂನು ಸೇವಾ ಸಮಿತಿ, ಚಿಂಚೋಳಿ ಪೋಲಿಸ್ ಇಲಾಖೆ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಂತರ ಮಾತನಾಡಿ ಶ್ರೀಮಂತ ಕಟ್ಟಿಮನಿ ಸರ್ವೋಚ್ಚ ನ್ಯಾಯಾಲಯ ಆದೇಶ ಮೇರೆಗೆ ಪ್ರತಿಯೊಂದು ಕಚೇರಿಗಳಲ್ಲೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರಿಗೆ ಜಾಗೃತಿ ಮೂಡಿಸಿ, ತಪ್ಪದೇ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ. ಮಾಹಂತೇಶ ಪಾಟೀಲ್, ಪಿ.ಎಸ್.ಐ.ಎ. ಎಸ್. ಪಟೇಲ, ಎ.ಪಿ.ಪಿ ಬಾಬಾ ಗೌಡಾ, ಪ್ರೊಪೆಸ್ನರಿ ಪಿ.ಎಸ್. ಐ. ಚೈತ್ರಾ, ಬಿಜೆಪಿ ಮಂಡಲದ ಮಾಜಿ ತಾ. ಪಂ. ಸದಸ್ಯ ಪ್ರೇಮ್‌ಸಿಂಗ್ ಜಾಧವ್, ಶರಣು ಪಾಟೀಲ್ ಮೋತಕಪಳ್ಳಿ, ಅಮರ ಲೊಡ್ಡನೊರ, ಸಂತೋಷ್ ಗುತ್ತೆದಾರ, ಅಂಬರಿಷ, ಶಂಕರ್, ಓಮನರಾವ ಕೊರವಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.

Related