ವಿಮೋಚನಾ ದಿನಾಚರಣೆ

ವಿಮೋಚನಾ ದಿನಾಚರಣೆ

ದೇವದುರ್ಗ :ಹೈದರಾಬಾದ್ ಕರ್ನಾಟಕ ( ಕಲ್ಯಾಣ ಕರ್ನಾಟಕ) ವಿಮೋಚನಾ ದಿನಾಚರಣೆಯ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಶುಕ್ರವಾರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಆರ್ ಇಂದಿರಾ, ಪೋಲಿಸ್ ಠಾಣೆ ಪಿಐ ಹನುಮಂತಪ್ಪ ಬಿ ಸಣ್ಣಮನಿ, ಪರಿಶಿಷ್ಟ ಪಂಗಡ ವಲಯ ಅಧಿಕಾರಿ ರಾಘವೇಂದ್ರ ಕೆ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮೈನುದ್ದೀನ್ ಕಾಟಮಳಿ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ರಾಮಣ್ಣನಾಯಕ, ಕಸಾಪ ಮಾಜಿ ಅಧ್ಯಕ್ಷ ಎಚ್ ಶಿವರಾಜ್, ಕರವೆಸೇ ಅಧ್ಯಕ್ಷ ಜಯರಾಜ ಟಿ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಯವರು, ಸಂಘಟನೆ ಮುಖಂಡರು ಇದ್ದರು.

Related