ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಚಿನ್ನಾರಿ ಮುತ್ತ

  • In Cinema
  • August 12, 2021
  • 78 Views
ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಚಿನ್ನಾರಿ ಮುತ್ತ

‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ ತಮ್ಮ 50ನೇ ಚಿತ್ರದ ಸಂಭ್ರಮದಲ್ಲಿದ್ದಾರೆ. ಸೀತಾರಾಂ ಬಿನೊಯ್ ವಿಜಯ್ ಅಭಿನಯದ 50ನೇ ಚಿತ್ರ. ಚಿತ್ರದಲ್ಲಿ ವಿಜಯ್ ಇನ್ಸ್‌ಪೆಕ್ಟರ್ ಪಾತ್ರ  ನಿರ್ವಹಿರ್ಸಿದ್ದಾರೆ, ಇದೊಂದು ತನಿಖಾ ಪತ್ತೆದಾರಿ ಸಿನಿಮಾ ಆಗಿದ್ದು, ಚಿತ್ರದೇವಿ ಪ್ರಸಾದ್ ಶೆಟ್ಟಿ ಆಕ್ಷನ್ ಕಟ್ ಕ್ಕೆ   ಹೇಳಿದ್ದಾರೆ .

ಆಗಸ್ಟ್ 15ಕ್ಕೆ ಚಿತ್ರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿ ಮರುದಿನ ಚಿತ್ರಮಂದಿರಗಳಲ್ಲಿ ಪ್ರರ್ದಶನಗೊಳ್ಳುವುದು ವಿಶೇಷ.

ಈ ವೇಳೆ ಮಾತನಾಡಿದ ವಿಜಯ್, ಹೆಚ್ಚು ಜನರನ್ನು ತಲುಪಬೇಕು ಮತ್ತು ಹೆಚ್ಚು ಜನ ಚಿತ್ರವನ್ನು ನೋಡಬೇಕು ಎನ್ನುವುದು ಪ್ರತಿ ಕಲಾವಿದನ ಆಸೆ ಮಿಡಿತ. ಚಿತ್ರೀಕರಣ 21 ದಿನಗಳ ಅವಧಿಯಲ್ಲಿ ಮುಗಿದಿರುವುದು ವಿಶೇಷ. ಇದು ರೀಮೇಕ್ ಅಲ್ಲ, ಎಂದು ಹೇಳಿದ್ದಾರೆ.

 

Related