ಪದವಿಪೂರ್ವ ಚಿತ್ರದಲ್ಲಿ ಸೋನಾಲ್ ವಿಶೇಷ ಪಾತ್ರ

  • In Cinema
  • August 12, 2021
  • 97 Views
ಪದವಿಪೂರ್ವ ಚಿತ್ರದಲ್ಲಿ ಸೋನಾಲ್ ವಿಶೇಷ ಪಾತ್ರ

ಹರಿಪ್ರಸಾದ್ ನಿರ್ದೇಶನದ ಪದವಿಪೂರ್ವ ಚಿತ್ರದಲ್ಲಿ ಸೋನಾಲ್ ಮಾಂಟೆರಿಯಾ ವಿಶೇಷ ಪಾತ್ರ ಮಾಡಲಿದ್ದಾರೆ. ಆಗಸ್ಟ್ 11 ರಂದು ಸೋನಾಲ್ ಜನ್ಮದಿನವಾಗಿದ್ದರಿಂದ, ಚಿತ್ರತಂಡ ಸೋನಲ್ ಪಾತ್ರದ ಬಗ್ಗೆ ರೀವೀಲ್ ಮಾಡಿದೆ.

ರಾಬಟ್ ಚಿತ್ರದ ಮೂಲಕ ಹೆಚ್ಚು ಸುದ್ದಿಯಾಗಿದ್ದ ಸೋನಲ್, ಪದವಿ ಪೂರ್ವ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡದ ನಿರ್ದೇಶಕರು, ಸೆಪ್ಟೆಂಬರ್‍ನಲ್ಲಿ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಚಿತ್ರಕ್ಕೆ ಯೋಗರಾಜ್ ಭಟ್ ಮತ್ತು ರವಿ ರಾಮನೂರು ಬಂಡವಾಳ ಹೂಡಿದ್ದಾರೆ.

Related