ನಿರ್ದೇಶಕ ಪ್ರೇಮ್ ಮತ್ತೊಂದು ಚಿತ್ರದ ತಯಾರಿಯಲಿದ್ದಾರೆ.

  • In Cinema
  • August 11, 2021
  • 61 Views
ನಿರ್ದೇಶಕ ಪ್ರೇಮ್ ಮತ್ತೊಂದು ಚಿತ್ರದ ತಯಾರಿಯಲಿದ್ದಾರೆ.

ಏಕ್ ಲವ್ ಯಾ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರ ರೀರೆಕಾರ್ಡಿಂಗ್ ಹಂತದಲ್ಲಿದೆ. ಏಕ್ ಲವ್ ಯಾ ಚಿತ್ರ ಬಹುಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಮಲಯಾಳಂನಲ್ಲಿ ರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರ ಬಿಡುಗಡೆಗು ಮುನ್ನ ನಿರ್ದೇಶಕ ಪ್ರೇಮ್ ಮತ್ತೊಂದು ಚಿತ್ರದ ತಯಾರಿಯಲಿದ್ದಾರೆ.

ಪ್ರೇಮ್ ತಮ್ಮ ನಿರ್ದೇಶನದ 9ನೇ ಚಿತ್ರದ ಬಗ್ಗೆ ಆಗಸ್ಟ್ 24ಕ್ಕೆ ರಿವೀಲ್ ಮಾಡುತ್ತಾರೆ. ಸ್ಕ್ರಿಪ್ಟ್ ಪೊಜೆ ಮುಗಿಸಿರುವ ಪ್ರೇಮ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ಯುದ್ಧ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ. ಚಿತ್ರೀಕರಣ ಅಕ್ಟೋಬರ್‍ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

ಇನ್ನು ಏಕ್ ಲವ್ ಯಾ ಚಿತ್ರವನ್ನು ಕೊವೀಡ್ ನಂತರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Related